Friday, June 6, 2008

waves of a shine .

1 comment:

ಕುಕೂಊ.. said...

ಬಿರುಕುಗೊಂಡ ಒಲವಿನ ಗೆಳತನ ಬಿಡದೆ ಕಾಡುವ ಅವಳ ನೆನಪು. ಆಗ ಈ ನಿಮ್ಮ ಚಿತ್ರ ನೋಡಿದೆನಗೆ ಕಂಡ ಬಗೆ ಇದು.

*** ಕಂಗು ***

ತಳುಕು ತೆರೆಯಲಿ
ದೂರ ಬೆಟ್ಟದಲಿ
ತಿಟ್ಟ ತುದಿಯಲ್ಲಿ
ನೀಲಿ ಬಯಲಿನಲಿ
ಹಸಿರ ಎಲೆಗಳಲಿ
ಗಾಳಿ ಸುಳಿಗಳಲಿ
ತವಕ ತುಡಿತದಲಿ
ಎಲ್ಲೆಲ್ಲೂ ಕಾಣುವುದು
ನಿನ್ನ ನೆನಪುಗಳ
ಮಾತಿಲ್ಲದ ಕಂಗು

ಕಂಗು - ಮೌನ, ನೀರವ

BE THE CHANGE YOU WANT TO SEE.