Friday, June 6, 2008

lines of light and shadow.

1 comment:

ಕುಕೂಊ.. said...

*** ಜಾಣರ ಜಾಣೆ ***

ಕತ್ತೆಲೆ ಹಳಿಸಲು
ದಾರಿಯ ತೋರಲು
ಎಲ್ಲೊಲ್ಲೂ ತೂರುವ
ಬದುಕನು ಬಿಡಿಸುವ
ನೇಸರನ ಕಂದಿರುಗಳ
ಬೆಳಗು ನೋಡ....

ಬಾರೋ ಗೆಣೆಯ
ಬೆಂಬೆಳಗು ನೋಡ..
ಜಾಣೆಯೊಬ್ಬಳ
ಕಣ್ಣ ನೋಟದ
ಕಯ್ಚಳಕ ನೋಡ
ತಿಟ್ಟೆ(ಚಿತ್ರ)ಯಲಿ ಮೂಡಿದೆ
ಇಲ್ಲಿ ಬಿತ್ತರ ಗೊಂಡಿದೆ
ಸೊಗಸು ನೋಡು ಬಾರ..

ಸ್ವಾಮಿ...
ಪುಣೆ

BE THE CHANGE YOU WANT TO SEE.